Bigg boss ಎಲ್ಲರಿಗೂ ನಮಸ್ಕಾರ.. ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಆಗಿರುವಂತಹ ಮತ್ತು ಅತಿ ಹೆಚ್ಚು ಪ್ರೇಕ್ಷಕರನ್ನು ಹೊಂದಿರುವಂತಹ ಬಿಗ್ ಬಾಸ್ ರಿಯಾಲಿಟಿ ಶೋ ಇದೀಗ ಗ್ರಾಂಡ್ ಫಿನಾಲೆ ವಾರವನ್ನು ತಲುಪಿದೆ ಸದ್ಯ ಬಿಗ್ ಬಾಸ್ ಮನೆಯಲ್ಲಿ ಒಟ್ಟು ಏಳು ಸ್ಪರ್ಧಿಗಳು ಇದ್ದು ಇವರಲ್ಲಿ ಕಳೆದ ವಾರ ಕ್ಯಾಪ್ಟನ್ ಆಗಿದ್ದಂತಹ ಧನುಷ್ ಗ್ರಾಂಡ್ ಫಿನಾಲೆಗೆ ನೇರವಾಗಿ ಆಯ್ಕೆ ಆಗಿದ್ದು ಇನ್ನುಳಿದ ಆರು ಸ್ಪರ್ಧಿಗಳು ಕೊನೆಯ ವಾರದ ಎಲಿಮಿನೇಷನ್ ಗೆ ನೇರವಾಗಿ ನಾಮಿನೇಟ್ ಆಗಿದ್ದಾರೆ ಈ ಆರು ಸ್ಪರ್ಧಿಗಳಲ್ಲಿ ಒಬ್ಬ ಸ್ಪರ್ಧಿ ಬಿಗ್ ಬಾಸ್ ಮನೆಯಿಂದ ಮಿಡ್ ವೀಕ್ ಎಲಿಮಿನೇಷನ್ ನಲ್ಲಿ ಮನೆಯಿಂದ ಔಟ್ ಅಗಲಿದ್ದಾರೆ.
ಬಿಗ್ ಬಾಸ್ ಸೀಸನ್ 12 ಗ್ರಾಂಡ್ ಫಿನಾಲೆ.
ಬಿಗ್ ಬಾಸ್ ಸೀಸನ್ 12ರ ಕೊನೆಯ ವಾರದಲ್ಲಿ ಒಟ್ಟು ಏಳು ಕಂಟೆಸ್ಟೆಂಟ್ಗಳು ಇದ್ದು. ಗಿಲಿ ನಟ, ರಘು, ಧನುಷ್, ರಕ್ಷಿತಾ, ಅಶ್ವಿನಿ, ಧ್ರುವಂತ್ ಮತ್ತು ಕಾವ್ಯ ಇವರಲ್ಲಿ ಗ್ರಾಂಡ್ ಫಿನಾಲೆ ವಾರಕ್ಕೆ ಕೇವಲ 6 ಸ್ಪರ್ಧಿಗಳು ಮಾತ್ರ ಸೇರಲಿದ್ದು ಒಬ್ಬ ಸ್ಪರ್ಧಿ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಲಿದ್ದಾರೆ ಸೀಸನ್ 12ರ ಗ್ರಾಂಡ್ ಫಿನಾಲೆಗೆ ಇನ್ನು ಕೇವಲ ನಾಲ್ಕು ದಿನಗಳು ಮಾತ್ರ ಉಳಿದಿದ್ದು ಈ ವಾರ ನೇರವಾಗಿ ನಾಮಿನೇಟ್ ಆಗಿರುವ ಆರು ಸ್ಪರ್ಧಿಗಳಲ್ಲಿ ಒಬ್ಬ ಸ್ಪರ್ಧಿ ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದಾರೆ.
ಬಿಗ್ ಬಾಸ್ ಸೀಸನ್ 12 ರಲ್ಲಿ ಅತಿ ಹೆಚ್ಚು ವೋಟ್ ಪಡೆದ ಸ್ಪರ್ಧಿ.
ಕನ್ನಡ ಬಿಗ್ ಬಾಸ್ ಸೀಸನ್ 12 ಇನ್ನು ಕೇವಲ ನಾಲ್ಕು ದಿನ ಮಾತ್ರ ಉಳಿದಿದ್ದು ಕೊನೆಯ ಗ್ರಾಂಡ್ ಫಿನಾಲೆ ವಾರಕ್ಕೆ ಒಟ್ಟು ಏಳು ಕಂಟೆಸ್ಟೆಂಟ್ಗಳು ಎಂಟ್ರಿ ಕೊಟ್ಟಿದ್ದು ಅದರಲ್ಲಿ ಕೊನೆಯ ವಾರದ ಎಲಿಮಿನೇಷನ್ ಗೆ ಮನೆಯ ಆರು ಸ್ಪರ್ಧಿಗಳು ನೇರವಾಗಿ ನಾಮಿನೇಟ್ ಆಗಿದ್ದು ಇವರಲ್ಲಿ ಅತಿ ಹೆಚ್ಚು ವೋಟ್ಗಳನ್ನು ಪಡೆದು ಮೊದಲನೆಯದಾಗಿ ಗಿಲ್ಲಿ ನಟ ಈ ವಾರದ ಎಲಿಮಿನೇಷನ್ ಇಂದ ಸೇಫ್ ಆಗಿದ್ದಾರೆ ಇನ್ನು ಎರಡನೇದಾಗಿ ಹೆಚ್ಚು ವೋಟ್ಗಳನ್ನು ಪಡೆದು ರಕ್ಷಿತಾ ಕೂಡ ಸೇಫ್ ಆಗಿದ್ದು ಅಶ್ವಿನಿ ಮತ್ತು ಕಾವ್ಯ ಕೂಡ ಸೇಫ್ ಆಗಿದ್ದಾರೆ ಇನ್ನುಳಿದ ರಘು ಮತ್ತು ಧ್ರುವಂತ್ ಇಬ್ಬರಲ್ಲಿ ಧ್ರುವಂತ್ ಅತಿ ಕಡಿಮೆ ವೋಟ್ ಪಡೆದು ಬಿಗ್ ಬಾಸ್ ಸೀಸನ್ 12ರ ಕೊನೆಯ ವಾರದ ಎಲಿಮಿನೇಷನ್ ನಲ್ಲಿ ಬಿಗ್ ಬಾಸ್ ಮನೆಯಿಂದ ಔಟ್ ಆಗಿ ಮನೆಯಿಂದ ಹೊರ ಬಂದಿದ್ದಾರೆ.
ಬಿಗ್ ಬಾಸ್ ಕೊನೆಯ ವಾರದ ಮೀಟ್ ವೀಕ್ ಎಲಿಮಿನೇಷನ್.
ಕನ್ನಡದಲ್ಲಿ ಈಗಾಗಲೇ ಒಟ್ಟು 11 ಸೀಸನ್ ಗಳು ಯಶಸ್ವಿಯಾಗಿ ಮುಗಿದಿದ್ದು ಇದೀಗ 12ನೇ ಸೀಸನ್ ಕೊನೆಯ ಹಂತ ತಲುಪಿದೆ ಇದು ಸೀಸನ್ 12ರ ಕೊನೆಯ ವಾರ ಆಗಿದ್ದು ಇನ್ನು ಕೇವಲ ಗ್ರಾಂಡ್ ಫಿನಾಲೆಗೆ 4 ದಿನಗಳು ಮಾತ್ರ ಉಳಿದಿದೆ ಈಗಾಗಲೇ ಸೀಸನ್ 12ರ ಗ್ರಾಂಡ್ ಫಿನಾಲೆಯ ಮೊದಲ ಕಂಟೆಸ್ಟೆಂಟ್ ಆಗಿ ಕಳೆದ ವಾರ ಕ್ಯಾಪ್ಟನ್ ಆಗಿದ್ದಂತಹ ಧನುಷ್ ಆಯ್ಕೆ ಆಗಿದ್ದಾರೆ ಇನ್ನು ಉಳಿದ ಸ್ಪರ್ಧಿಗಳು ವಾರದ ಎಲಿಮಿನೇಷನ್ ಗೆ ನಾಮಿನೇಟ್ ಆಗಿದ್ದು ಕಡಿಮೆ ವೋಟ್ ಪಡೆದ ಬಿಗ್ ಬಾಸ್ ಮನೆಯಿಂದ ಔಟ್ ಆಗಲಿದ್ದು ಉಳಿದ ಸ್ಪರ್ಧಿಗಳಲ್ಲಿ ಇಬ್ಬರು ಸ್ಪಾರ್ಥಿಗಳು ಬಿಗ್ ಬಾಸ್ ಗ್ರಾಂಡ್ ಫಿನಾಲೆ ವೇದಿಕೆಯನ್ನು ತಲುಪಲಿದ್ದಾರೆ ಈಗಾಗಲೇ ಬಂದಿರುವಂತಹ ಮಾಹಿತಿ ಪ್ರಕಾರ ಬಿಗ್ ಬಾಸ್ ಸೀಸನ್ 12ರ ಗ್ರಾಂಡ್ ಫಿನಾಲೆಯ ಕೊನೆಯ ವಾರದ ಓಟಿಂಗ್ ಪ್ರಕ್ರಿಯೆಯಲ್ಲಿ ಅತಿ ಹೆಚ್ಚು ವೋಟ್ಗಳನ್ನು ಗೆಲ್ಲಿ ನಟ ಅವರು ಪಡೆದಿದ್ದು ಇವರು ಬಿಗ್ ಬಾಸ್ ಸೀಸನ್ 12ರ ಗ್ರಾಂಡ್ ಫಿನಾಲೆ ವೇದಿಕೆಯನ್ನು ಸೇರಲಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ
ಬಿಗ್ ಬಾಸ್ ಸೀಸನ್ 12ರ ಕೊನೆಯ ವಾರದ ಎಲಿಮಿನೇಷನ್ ಗೆ ನಾಮಿನೇಟ್ ಆಗಿದ್ದ ಆರು ಸ್ಪರ್ಧಿಗಳಲ್ಲಿ ಅತಿ ಕಡಿಮೆ ವೋಟ್ ಪಡೆದು ಈ ವಾರ ಮಿಡ್ ವೀಕ್ ಎಲಿಮಿನೇಷನ್ ನಲ್ಲಿ ಧ್ರುವಂತ್ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಬಂದಿದ್ದಾರೆ ಇನ್ನು ಗ್ರಾಂಡ್ ಫಿನಾಲೆಗೆ ಒಟ್ಟು ಆರು ಸ್ಪರ್ಧಿಗಳು ಆಯ್ಕೆ ಆಗಿದ್ದು ಇವರಲ್ಲಿ ಬಿಗ್ ಬಾಸ್ ವೇದಿಕೆಗೆ ಕೇವಲ ಇಬ್ಬರು ಸ್ಪರ್ದಿಗಳು ಮಾತ್ರ ಫೈನಲ್ ಅಭ್ಯರ್ಥಿಗಳಾಗಿ ಬರಲಿದ್ದು ನಿಮ್ಮ ಪ್ರಕಾರ ಸೀಸನ್ 12ರ ವಿನ್ನರ್ ಯಾರು ಆಗಬಹುದು ಎಂದು ಕಮೆಂಟ್ ಮಾಡಿ. ಧನ್ಯವಾದಗಳು..
ಇತ್ತೀಚಿಗೆ ನಿರೂಪಕ ಕಿಚ್ಚ ಸುದೀಪ್ ನೇತೃತ್ವದಲ್ಲಿರುವ ಪ್ರಸಿದ್ಧ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ’ ಸೀಸನ್ 12–ರ ಗ್ರ್ಯಾಂಡ್ ಫಿನಾಲೆ ಆಗಿದ್ದು, ಗಿಲ್ಲಿ ನಟ (Gilli Nata) ಈ ಸೀಸನ್ನ ವಿನ್ನರ್ ಆಗಿ تاج ಗೆದ್ದಿದ್ದಾರೆ.
ಗಿಲ್ಲಿ ನಾಟಾ (ನಟರಾಜ್) ಒಬ್ಬ ಹಾಸ್ಯನಟ ಮತ್ತು ನಟನಾಗಿ ರಿಯಾಲಿಟಿ ಶೋದಲ್ಲಿ ತಮ್ಮ ವಿಶಿಷ್ಟ ವ್ಯಕ್ತಿತ್ವ, ನೇರಸೋಮಾರಿ ಚರಿತ್ರೆ ಮತ್ತು ಪ್ರೇಕ್ಷಕರೊಂದಿಗೆ ಉತ್ತಮ ಸಂಪರ್ಕದ ಮೂಲಕ ಇದಿರಾದ ಸ್ಪರ್ಧಿಗಳಿಂದ ಮುಂಚಿನಿಟ್ಟಿರುವುದರಿಂದ ಬಹಳ ಹೆಚ್ಚು ಮತಗಳನ್ನು ಪಡೆಯುತ್ತ ವಿಜಯ ಸಾಧಿಸಿದರು.
ಫೈನಾಲೆ ದಿನಾಂಕ ಮತ್ತು ವಿಜೇ ಶ್ರೀಘ್ರಗಳು:
- ಈ ಸೀಸನ್ನ ಫಿನಾಲೆ ಜೆನವರಿ 18, 2026ರಂದು ನಡೆಯಿತು. )
- ಗಿಲ್ಲಿ ನಾಟಾ ಗೆಲ್ಲುವ ಜೊತೆಗೆ ₹50 ಲಕ್ಷ ನಗದು ಬಹುಮಾನ ಮತ್ತು ಟ್ರೋಫಿ, ಹೊಸ ಕಾರು ಸೇರಿದಂತೆ ವಿವಿಧ ಬಹುಮಾನಗಳನ್ನು ಪಡೆದಿದ್ದಾರೆ.
- ಪ್ರೇಕ್ಷಕರ ಬೆಂಬಲ ಬಹಳ ಹೆಚ್ಚು ಆಗಿದ್ದು, ಹಲ ಕೋಟಿ ಮತಗಳೊಂದಿಗೆ ಇವರು ಪ್ರಶಸ್ತಿ ಪಡೆದಿದ್ದಾರೆ.
ಮುಖ್ಯ ಸ್ಪರ್ಧಿಗಳು ಮತ್ತು ರನ್ನರ್ಅಪ್:
- ರಕ್ಷಣ ಶೆಟ್ಟಿ ಮೊದಲ ರನ್ನರ್ಅಪ್ ಆಗಿದ್ದಾರೆ.
- ಅಶ್ವಿನಿ ಗೌಡ ಎರಡನೇ ರನ್ನರ್ಅಪ್ ಸ್ಥಾನದಲ್ಲಿದ್ದಾರೆ.
- ಇತರ ಫೈನಲಿಸ್ಟ್ಗಳಲ್ಲಿ ಮ್ಯುಟೆಂಟ್ ರಘು, ಧನುಷ್ ಗೌಡ ಮತ್ತು ಕಾವ್ಯ ಶೈವ ಸೇರಿದ್ದರು.
ಈ ಸೀಸನ್ 12 ಶಾಲದಲ್ಲಿ ಸ್ಪರ್ಧಿಗಳು ತಮ್ಮ ಹಲವು ಸವಾಲುಗಳು, ಗೆರಗಳು ಮತ್ತು ದಿನನಿತ್ಯದ ಡೈನಾಮಿಕ್ಗಳಿಂದ ಗಮನ ಸೆಳೆದಿದ್ದಾರೆ. ಗಿಲ್ಲಿ ನಾಟಾ ಅವರ ಗೆಲುವು ಇವರ ಪ್ರಾಮಾಣಿಕ ವ್ಯಕ್ತಿತ್ವ ಮತ್ತು ಪ್ರೇಕ್ಷಕರ ಮೆಚ್ಚುಗೆಗಾಗಿ ನಿಗದರಿಸಿದ ಫಲವಾಗಿದೆ.