Telegram Join My Telegram WhatsApp Join My WhatsApp

Bigg Boss Kannada season 12: ಕೊನೆಗೂ ಬಿಗ್ ಬಾಸ್ ಸೀಸನ್ 12ರ ವಿನ್ನರ್ ಹೆಸರು ರಿವಿಲ್.! ವಿನ್ನರ್ ಯಾರು.? ರನ್ನರ್ ಯಾರು.?

 

Bigg Boss Kannada season 12: ಕೊನೆಗೂ ಬಿಗ್ ಬಾಸ್ ಸೀಸನ್ 12 ರ ವಿನ್ನರ್ ಹೆಸರು ರಿವಿಲ್.! ಬಿಗ್ ಬಾಸ್ ನಮ್ಮ ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಅಥವಾ ಅತಿ ಹೆಚ್ಚು ಪ್ರೇಕ್ಷಕರನ್ನು ಹೊಂದಿರುವಂತಹ ರಿಯಾಲಿಟಿ ಶೋ ಎಂದರೆ ಅದು ಬಿಗ್ ಬಾಸ್ ರಿಯಾಲಿಟಿ ಶೋ ಎಂದೇ  ಕೇಳ ಬಹುದು ಈಗಾಗಲೇ 11 ಸೀಸನ್ ಗಳನ್ನು ಯಶಸ್ವಿ ಯಾಗಿ ಮುಗಿಸಿದ್ದ ಬಿಗ್ ಬಾಸ್ ರಿಯಾಲಿಟಿ ಶೋ ಇದೀಗ ಸೀಸನ್ 12 ರ ಗ್ರಾಂಡ್ ಫಿನಾಲೆ ತಲುಪಿದ್ದು ಇಂದು ಅಂದರೆ ಜನವರಿ 18 ನೇ ದಿನಾಂಕ ದಂದು ಗ್ರಾಂಡ್ ಫಿನಾಲೆ ವೇದಿಕೆ ಯಲ್ಲಿ ಬಿಗ್ ಬಾಸ್ ಸೀಸನ್ 12 ರ ವಿನ್ನರ್ ಹೆಸರು ರಿವಿಲ್ ಆಗಲಿದೆ ಈಗಾಗಲೇ ರಾಜ್ಯದ್ಯಂತ ಬಿಗ್ ಬಾಸ್ ಸೀಸನ್ 12 ರ ವಿನ್ನರ್ ಯಾರು ಮತ್ತು ಯಾರಿಗೆ ಅತಿ ಹೆಚ್ಚು ವೋಟ್ ಬಂದಿದೆ ಎಂದು ಕಿಚ್ಚ ಸುದೀಪ್ ಅವರು ನೆನ್ನೆಯ ಸಂಚಿಕೆ ಯಲ್ಲಿ ಮೊದಲ ಸ್ಥಾನಕ್ಕೆ ಬಂದಿರುವಂತಹ ವೋಟುಗಳ ಸಂಖ್ಯೆಯನ್ನು ರಿವಿಲ್ ಮಾಡಿದ್ದಾರೆ ಸದ್ಯ ಇದೀಗ ಕೊನೆಗೂ ಬಿಗ್ ಬಾಸ್ ಸೀಸನ್ 12 ರ ವಿನ್ನರ್ ಹೆಸರು ಅನೌನ್ಸ್ ಆಗಿದೆ.

ಈಗಾಗಲೇ ಹೇಳಿದ ಹಾಗೆ ನಮ್ಮ ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಅಥವಾ ಅತಿ ಹೆಚ್ಚು ಪ್ರೇಕ್ಷಕರನ್ನು ಹೊಂದಿರು ವಂತಹ ರಿಯಾಲಿಟಿ ಶೋ ಬಿಗ್ ಬಾಸ್ ರಿಯಾಲಿಟಿ ಶೋ ಆಗಿದ್ದು ಇದೀಗ ಸೀಸನ್ನ ಕೊನೆಯ ಹಂತ ಆಗಿರುವಂತಹ ಗ್ರಾಂಡ್ ಫಿನಾಲೆ ತಲುಪಿದೆ ಸದ್ಯ ಬಿಗ್ ಬಾಸ್ ಮನೆಯಲ್ಲಿ ಒಟ್ಟು ಆರು ಸದಸ್ಯರು ಉಳಿದಿದ್ದು ಈ ಆರು ಸದಸ್ಯರಲ್ಲಿ ಇಬ್ಬರು ಸದಸ್ಯರು ಬಿಗ್ ಬಾಸ್ ವೇದಿಕೆಯನ್ನು ಸೇರಲಿದ್ದಾರೆ ಅದರಲ್ಲಿ ಒಬ್ಬರು ಬಿಗ್ ಬಾಸ್ ವಿನ್ನರ್ ಆಗಲಿದ್ದು ಮತ್ತೊಬ್ಬರು ಬಿಗ್ ಬಾಸ್ ಸೀಸನ್ 12 ರ ರನ್ನರ್ ಅಗಲಿದ್ದಾರೆ.

ಕೊನೆಗೂ ಬಿಗ್ ಬಾಸ್ ಸೀಸನ್ 12ರ ವಿನ್ನರ್ ಹೆಸರು ರಿವಿಲ್.! 

 ನಮ್ಮ ಕನ್ನಡ ಬಿಗ್ ಬಾಸ್ ಸೀಸನ್ 12ರ ಇವತ್ತಿನ ಗ್ರಾಂಡ್ ಫಿನಾಲೆ ಸಂಚಿಕೆಯಲ್ಲಿ ಮನೆಯಲ್ಲಿರುವ ಆರು ಸದಸ್ಯರಲ್ಲಿ ಒಬ್ಬೊಬ್ಬರಾಗಿ  ಅತಿ ಕಡಿಮೆ ವೋಟ್ ಗಳನ್ನು ಪಡೆದ ಸದಸ್ಯರು ಎಲಿಮಿನೇಟ್ ಆಗಿ ಬಿಗ್ ಬಾಸ್ ಮನೆಯಿಂದ ಹೊರಬರಲಿದ್ದಾರೆ ಇನ್ನು ಬಿಗ್ ಬಾಸ್ ಮನೆಯಲ್ಲಿ ಇರುವ.  ಧನುಷ್, ಗಿಲ್ಲಿ ನಟ, ಕಾವ್ಯ, ಅಶ್ವಿನಿ, ರಕ್ಷಿತಾ ಮತ್ತು ರಘು ಈ ಆರು ಸದಸ್ಯರಲ್ಲಿ ಕೊನೆಯ ಗ್ರಾಂಡ್ ಫಿನಾಲೆ ವಾರದ  ವೋಟಿಂಗ್ನಲ್ಲಿ ಅತಿ ಕಡಿಮೆ ವೋಟ್ ಪಡೆದು.

  •  ಮೊದಲನೆಯದಾಗಿ ಧನುಷ್ ಬಿಗ್ ಬಾಸ್ ಮನೆಯಿಂದ ಆರನೇ ರನ್ನರ್ ಆಗಿ ಎಲಿಮಿನೇಟ್ ಆಗಿ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. 
  • ಎರಡನೆಯದಾಗಿ ಅಧಿಕ ಕಡಿಮೆ ವೋಟ್ ಪಡೆದು ಬಿಗ್ ಬಾಸ್ ಮನೆಯಿಂದ 5ನೇ ಸ್ಥಾನದಲ್ಲಿ ಕಾವ್ಯ ಅವರು ಎಲಿಮಿನೇಟ್ ಆಗಿ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ.
  •  ಇನ್ನು ನಾಲ್ಕನೇ ಸ್ಥಾನದಲ್ಲಿ ರಘು ಅವರು ಈ ವಾರದ ಗ್ರಾಂಡ್ ಫಿನಾಲೆ ಎಲಿಮಿನೇಷನ್ ನಲ್ಲಿ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ
  •  ಉಳಿದಂತೆ ಗಿಲ್ಲಿ ನಟ, ಅಶ್ವಿನಿ ಮತ್ತು ರಕ್ಷಿತಾ ಈ ಮೂರು ಸದಸ್ಯರು ಬಿಗ್ ಬಾಸ್ ಮನೆಯ ಟಾಪ್ 3 ಕಂಟೆಸ್ಟಂಟ್ ಗಳು ಆಗಿದ್ದು ಇವರಲ್ಲಿ ಇಬ್ಬರು ಮಾತ್ರ ಬಿಗ್ ಬಾಸ್ ಸೀಸನ್ 12ರ ಗ್ರಾಂಡ್ ಫಿನಾಲೆ ವೇದಿಕೆ ಮೇಲೆ ಎಂಟ್ರಿ ಕೊಡಲಿದ್ದಾರೆ. 

 ಬಿಗ್ ಬಾಸ್ ಸೀಸನ್ 12ರ ವಿನ್ನರ್ ಯಾರು.? ರನ್ನರ್ ಯಾರು.?

 ಬಿಗ್ ಬಾಸ್ ಮನೆಯಲ್ಲಿ ಉಳಿದಿರುವಂತಹ ಕೊನೆಯ ಟಾಪ್ 3  ಕಂಟೆಸ್ಟೆಂಟ್ಗಳಲ್ಲಿ  ಗಿಲ್ಲಿ ನಟ,  ಅಶ್ವಿನಿ ಮತ್ತು ರಕ್ಷಿತಾ ಉಳಿದಿದ್ದು ಈ ಮೂರು ಸ್ಪರ್ಧಿಗಳಲ್ಲಿ ಕೊನೆಯದಾಗಿ ಬಿಗ್ ಬಾಸ್ ಮನೆಯಿಂದ ಮೂರನೇ ರನ್ನರ್ ಆಗಿ ಅಶ್ವಿನಿ ಅವರು ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ ಇನ್ನು ಉಳಿದ ರಕ್ಷಿತಾ ಮತ್ತು ಗಿಲ್ಲಿ ನಟ ಅವರು ಬಿಗ್ ಬಾಸ್ ಸೀಸನ್ 12 ರ ಗ್ರಾಂಡ್ ಫಿನಾಲೆ ವೇದಿಕೆಯನ್ನು ಏರಿದ್ದು ಇವರಲ್ಲಿ.

  •  ಗಿಲ್ಲಿ ನಟ ಅವರು ಬಿಗ್ ಬಾಸ್ ಸೀಸನ್ 12ರ ವಿನ್ನರ್ ಆಗಿದ್ದಾರೆ
  •  ಇನ್ನು ರಕ್ಷಿತಾ ಬಿಗ್ ಬಾಸ್ ಸೀಸನ್ 12ರ ರನ್ನರ್ ಆಗಿದ್ದಾರೆ.

ಕೊನೆಗೂ ಬಿಗ್ ಬಾಸ್ ಸೀಸನ್ 12ರ ವಿನ್ನರ್ ಗಿಲ್ಲಿ ನಟ.!

ಹೌದು ನೆನ್ನೆಯ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ಈ ಸೀಸನ್ ಕೊನೆಯ ವಾರದ ಅಥವಾ ಗ್ರಾಂಡ್ ಫಿನಾಲೆ  ವಾರದ  ವೋಟಿಂಗ್ ಸಂಖ್ಯೆಯನ್ನು  ರಿವೀಲ್ ಮಾಡಿದ್ದು ಕನ್ನಡದ ಪ್ರತಿಯೊಬ್ಬರು ಗಿಲ್ಲಿಯವರು ಎಂದು ಈಗಾಗಲೇ ಅಂದುಕೊಂಡಿದ್ದು ಇದೀಗ ಇವತ್ತಿನ ಗ್ರಾಂಡ್ ಫಿನಾಲೆ ಸಂಚಿಕೆಯಲ್ಲಿ ಗೆಲ್ಲಿನಟ ಬಿಗ್ ಬಾಸ್ ಸೀಸನ್ 12 ರ ವಿನ್ನರ್ ಎಂದು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ ಇನ್ನು ಎರಡನೇ ಸ್ಥಾನದಲ್ಲಿ ಅಂದರೆ ರನ್ನರ್ ಆಗಿ ರಕ್ಷಿತಾ ಅವರು ಇದ್ದು ಮೂರನೇ ಸ್ಥಾನದಲ್ಲಿ ಅಶ್ವಿನಿ ಅವರು ಉಳಿದುಕೊಂಡಿದ್ದಾರೆ.ನಿಮ್ಮ ಪ್ರಕಾರ ಇವರಲ್ಲಿ ಯಾವ ಸ್ಪರ್ಧಿ ಬಿಗ್ ಬಾಸ್ ಸೀಸನ್ 12 ರ ವಿನ್ನರ್ ಆಗಬೇಕಾಗಿತ್ತು ಎಂಬುದನ್ನು ಕಮೆಂಟ್ ಮಾಡಿ ಧನ್ಯವಾದಗಳು.. 

ಇತ್ತೀಚಿಗೆ ನಿರೂಪಕ ಕಿಚ್ಚ ಸುದೀಪ್ ನೇತೃತ್ವದಲ್ಲಿರುವ ಪ್ರಸಿದ್ಧ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ’ ಸೀಸನ್ 12–ರ ಗ್ರ್ಯಾಂಡ್ ಫಿನಾಲೆ ಆಗಿದ್ದು, ಗಿಲ್ಲಿ ನಟ (Gilli Nata) ಈ ಸೀಸನ್‍ನ ವಿನ್ನರ್ ಆಗಿ تاج ಗೆದ್ದಿದ್ದಾರೆ.

ಕೊನೆಗೂ ಬಿಗ್ ಬಾಸ್ ಸೀಸನ್ 12ರ ವಿನ್ನರ್ ಗಿಲ್ಲಿ ನಟ. ಗಿಲ್ಲಿ ನಾಟಾ (ನಟರಾಜ್) ಒಬ್ಬ ಹಾಸ್ಯನಟ ಮತ್ತು ನಟನಾಗಿ ರಿಯಾಲಿಟಿ ಶೋದಲ್ಲಿ ತಮ್ಮ ವಿಶಿಷ್ಟ ವ್ಯಕ್ತಿತ್ವ, ನೇರಸೋಮಾರಿ ಚರಿತ್ರೆ ಮತ್ತು ಪ್ರೇಕ್ಷಕರೊಂದಿಗೆ ಉತ್ತಮ ಸಂಪರ್ಕದ ಮೂಲಕ ಇದಿರಾದ ಸ್ಪರ್ಧಿಗಳಿಂದ ಮುಂಚಿ ನಿಟ್ಟಿರುವುದರಿಂದ ಬಹಳ ಹೆಚ್ಚು ಮತಗಳನ್ನು ಪಡೆಯುತ್ತ ವಿಜಯ ಸಾಧಿಸಿದರು.

ಫೈನಾಲೆ ದಿನಾಂಕ ಮತ್ತು ವಿಜೇ ಶ್ರೀಘ್ರಗಳು:

  • ಈ ಸೀಸನ್‍ನ ಫಿನಾಲೆ ಜೆನವರಿ 18, 2026ರಂದು ನಡೆಯಿತು.
  • ಗಿಲ್ಲಿ ನಾಟಾ ಗೆಲ್ಲುವ ಜೊತೆಗೆ ₹ 50 ಲಕ್ಷ ನಗದು ಬಹುಮಾನ ಮತ್ತು ಟ್ರೋಫಿ, ಹೊಸ ಕಾರು ಸೇರಿದಂತೆ ವಿವಿಧ ಬಹುಮಾನ ಗಳನ್ನು ಪಡೆದಿದ್ದಾರೆ.
  • ಪ್ರೇಕ್ಷಕರ ಬೆಂಬಲ ಬಹಳ ಹೆಚ್ಚು ಆಗಿದ್ದು, ಹಲ ಕೋಟಿ ಮತಗಳೊಂದಿಗೆ ಇವರು ಪ್ರಶಸ್ತಿ ಪಡೆದಿದ್ದಾರೆ.

ಮುಖ್ಯ ಸ್ಪರ್ಧಿಗಳು ಮತ್ತು ರನ್ನರ್‌ಅಪ್:

  • ರಕ್ಷಣ ಶೆಟ್ಟಿ ಮೊದಲ ರನ್ನರ್‌ಅಪ್ ಆಗಿದ್ದಾರೆ.
  • ಅಶ್ವಿನಿ ಗೌಡ ಎರಡನೇ ರನ್ನರ್‌ಅಪ್ ಸ್ಥಾನದಲ್ಲಿದ್ದಾರೆ.
  • ಇತರ ಫೈನಲಿಸ್ಟ್‌ಗಳಲ್ಲಿ ಮ್ಯುಟೆಂಟ್ ರಘು, ಧನುಷ್ ಗೌಡ ಮತ್ತು ಕಾವ್ಯ ಶೈವ ಸೇರಿದ್ದರು.

ಈ ಸೀಸನ್ 12 ಶಾಲದಲ್ಲಿ ಸ್ಪರ್ಧಿಗಳು ತಮ್ಮ ಹಲವು ಸವಾಲುಗಳು, ಗೆರಗಳು ಮತ್ತು ದಿನನಿತ್ಯದ ಡೈನಾಮಿಕ್‌ಗಳಿಂದ ಗಮನ ಸೆಳೆದಿದ್ದಾರೆ. ಗಿಲ್ಲಿ ನಾಟಾ ಅವರ ಗೆಲುವು ಇವರ ಪ್ರಾಮಾಣಿಕ ವ್ಯಕ್ತಿತ್ವ ಮತ್ತು ಪ್ರೇಕ್ಷಕರ ಮೆಚ್ಚುಗೆಗಾಗಿ ನಿಗದರಿಸಿದ ಫಲವಾಗಿದೆ.